ENGLISH
ಇತ್ತೀಚಿನ ಮುಖ್ಯಾಂಶಗಳು

ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್ ಉದ್ಘಾಟನ ಕಾರ್ಯಕ್ರಮ : ಶ್ರೀ. ಆನಂದ್ ಸಿಂಗ್,ಅರಣ್ಯ,ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಸಚಿವರು,ಕರ್ನಾಟಕ ಸರ್ಕಾರ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್ ಅನ್ನು ಪ್ರಾರಂಭಿಸಿದ್ದು ಎಲ್ಲಾ ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಎಲ್ಲಾ ಮಾಲಿನ್ಯ ಸಂಬಂಧಿತ ಸಮಸ್ಯೆಗಳಿಗೆ ದೂರು ಸಲ್ಲಿಸಲು ದೂರವಾಣಿ ಸಂಖ್ಯೆ :

080-25582559

ಪರಿಸರ ಸ್ನೇಹಿ ದೀಪಾವಳಿ- 2020

ಈ ದೀಪಾವಳಿ ಹಬ್ಬ ಎಲ್ಲರಿಗೂ ಸುಖ ಸಮೃದ್ಧಿ ತರಲಿ. ಮನೆ ಮನೆಯಲ್ಲಿ ದೀಪ ಬೆಳಗುವ ಮೂಲಕ ಪ್ರಪಂಚವು ಕರೋನ ಮುಕ್ತವಾಗಲಿ ಎಂದು ಪ್ರಾರ್ಥಿಸೋಣ,ಈ ದೀಪಾವಳಿ ರಾಸಾಯನಿಕ ಮುಕ್ತ ಗೋಮಯ ದೀಪಗಳನ್ನು ಬಳಸಿ, ಪರಿಸರ ಉಳಿಸಿ. ಗೋಮಯ ದೀಪ ಬೆಳಗುವ- ಪರಿಸರ ರಕ್ಷಣೆ ಮಾಡುವ.